Showing posts with label bhagavad-gita. Show all posts
Showing posts with label bhagavad-gita. Show all posts

Monday, August 15, 2011

soul ಆತ್ಮ ಅಂದರೆ ಯಾವುದು?

ಆತ್ಮ  ಅಂದರೆ ಪ್ರಜ್ಞೆ. ದೇಹದ ಯಾವುದೇ ಭಾಗ ಅಥವಾ ಇಡಿ ದೇಹದ ನೋವು ನಲಿವುಗಳನ್ನು ಪ್ರತಿಯೊಬ್ಬನು ಬಲ್ಲನು. ಈ ಪ್ರಜ್ಞಾ ಪ್ರಸರನವು   ಒಬ್ಬನ ಸ್ವಂತ ದೇಹದಲ್ಲಿ ಸೀಮಿತ. ಒಂದು ದೇಹಕ್ಕೆ ಆಗುವ ನೋವುನಲಿವು ಗಳನ್ನೂ ಅರಿವು ಮತ್ತೊಂದು ದೇಹ ತಿಳಿಯುದಿಲ್ಲ. ಆದ್ದರಿಂದ ಪ್ರತಿಯೊಂದು ದೇಹವು ವ್ಯಕ್ತಿಗತ ಆತ್ಮನನ್ನು ಒಳಗೊಂಡಿದೆ.

My Effort ನನ್ನ ಪ್ರಯತ್ನ

ನನ್ನ ಗುರುಗಳ ಮಾರ್ಗ  ದರ್ಶನದ ಮೇರೆಗೆ  ನಾನು ಭಗವದ್ ಗೀತೆಯನ್ನು ಓದುತ್ತಿದ್ದೇನೆ. ನಾನು ತಿಳಿದ ಹಾಗೆ  ನನ್ನ ಅನಿಸಿಕೆ ಗಳನ್ನು ಇತರರಿಗೆ ಹಂಚಿಕೊಳ್ಳಲು ಇಲ್ಲಿ ನಾನು ಪ್ರಯತ್ನಸುತಿದ್ದೇನೆ.  

ಭಗವದ್ ಗೀತೆ ಯಾವುದೇ  ಒಂದು ಧರ್ಮದ ಗ್ರಂಥವಲ್ಲ, ಇದರಲ್ಲಿ ಮನುಷ್ಯ ಹೇಗೆ ಬಾಳಬೇಕು ಎಂಬುದನ್ನು ತಿಳಿ ಹೇಳಲಾಗಿದೆ. ಇದು ಹಿಂದೂ , ಮುಸ್ಲಿಂ , ಕ್ರಿಸ್ತಿಯನ್ , ಬುದ್ಧ ಎಲ್ಲ ಧರ್ಮದವರಿಗೆ ಅನ್ವಯಿಸುತ್ತದೆ. ಈ ಪ್ರಪಂಚ ಯಾವ ಶಕ್ತಿಯ ಮೇಲೆ ನಡೆಯ್ತತಿದೆಯೇ ಅದನ್ನು ನಾವು ದೇವರು ಎಂದು ಕರೆಯುತ್ತೇವೆ. ದೇವರು ಹೇಳುವದೆನೆಂದರೆ ನೀನು ಜೀವಿಸು ಮತ್ತು ಇತರರನ್ನು ಜೀವಿಸಲು ಅವಕಾಶ್ ಕೊಡು. ನೀನು ನಿನ್ನ ಸ್ವಾರ್ಥ ವನ್ನು ಬಿಟ್ಟು ಮನುಷ್ಯ ಜನಾಂಗದ ಒಳಿತಿಗಾಗಿ ಬಾಳು. ನಿಸ್ವಾರ್ಥ್ ಅಥವಾ ನಿಷ್ಕಾಮ ಸೇವೆ ( ಬಾಳು) ಅದುವೇ ಆ ದೇವರಿನ ಬಯಕೆ.