ಆತ್ಮ ಅಂದರೆ ಪ್ರಜ್ಞೆ. ದೇಹದ ಯಾವುದೇ ಭಾಗ ಅಥವಾ ಇಡಿ ದೇಹದ ನೋವು ನಲಿವುಗಳನ್ನು ಪ್ರತಿಯೊಬ್ಬನು ಬಲ್ಲನು. ಈ ಪ್ರಜ್ಞಾ ಪ್ರಸರನವು ಒಬ್ಬನ ಸ್ವಂತ ದೇಹದಲ್ಲಿ ಸೀಮಿತ. ಒಂದು ದೇಹಕ್ಕೆ ಆಗುವ ನೋವುನಲಿವು ಗಳನ್ನೂ ಅರಿವು ಮತ್ತೊಂದು ದೇಹ ತಿಳಿಯುದಿಲ್ಲ. ಆದ್ದರಿಂದ ಪ್ರತಿಯೊಂದು ದೇಹವು ವ್ಯಕ್ತಿಗತ ಆತ್ಮನನ್ನು ಒಳಗೊಂಡಿದೆ.
No comments:
Post a Comment